ಹುಬ್ಬಳ್ಳಿಯಲ್ಲಿ ರಘು ದೀಕ್ಷಿತ್ ಸಂಗೀತ, ಗಂಗಾವತಿ ಪ್ರಾಣೇಶ್ ಹಾಸ್ಯ: ಇಲ್ಲಿದೆ ಕಾರ್ಯಕ್ರಮದ ಸಮಗ್ರ ವಿವರ
1 year ago
8
ARTICLE AD
ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್ 28ರಂದು ಸಪ್ನೋ ಕಿ ಉಡಾನ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಹಾಗೂ ರಘು ದೀಕ್ಷಿತ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.