ಹುಬ್ಬಳ್ಳಿ ಕ್ರೈಮ್: ಮೂವರು ಅಂತರಜಿಲ್ಲಾ ಮನೆಗಳ್ಳರ ಬಂಧನ; ಬೈಕ್ ಏರಿ ಪೊಲೀಸ್ ಕಮಿಷನರ್ ನಗರ ಸಂಚಾರ
1 year ago
8
ARTICLE AD
Hubli Crime News: ಕುಖ್ಯಾತ ಅಂತರಜಿಲ್ಲಾ ಮನೆಕಳ್ಳರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ, ನಗರದಲ್ಲಿ ಕಳೆದ ಹಲವಾರು ದಿನಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಗಟ್ಟಲು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ನಗರದಲ್ಲಿ ರಾತ್ರಿ ಬೈಕ್ ಮೇಲೆ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.