ಹುಣಸೂರು: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಸಾವು, ಪೋಷಕರಿಗೂ ತಿಳಿಸದೆ ಅಂತ್ಯಕ್ರಿಯೆಗೆ ಅಣಿಯಾಗಿದ್ದ ಪತಿ!

1 year ago 8
ARTICLE AD
Dowry Harassment Case: ವರದಕ್ಷಿಣೆ ಕಿರುಕುಳ ನೀಡಿದ ಕಾರಣಕ್ಕೆ ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ನಡೆದಿದೆ. ಆದರೆ, ಆಕೆಯ ಗಂಡ ಪೋಷಕರಿಗೂ ತಿಳಿಸದೆ ಅಂತ್ಯಕ್ರಿಯೆಗೆ ಅಣಿಯಾಗಿದ್ದ. ಇದೀಗ ಆತ ಮತ್ತು ಆತನ ಕುಟುಂಬ ವಿರುದ್ಧ ದೂರು ದಾಖಲಾಗಿದೆ.
Read Entire Article