ಹೀಗೊಂದು ಅರ್ಥಪೂರ್ಣ ಕಾರ್ಮಿಕರ ದಿನಾಚರಣೆ: ಎಲ್ಲ ಸಿಬ್ಬಂದಿಯನ್ನು ವಿಮಾನದಲ್ಲಿ ಪ್ರವಾಸ ಕರೆದೊಯ್ದ ಮಾಲೀಕ

7 months ago 6
ARTICLE AD
ಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಬೆರಳೆಣಿಕೆಯ ಉದಾಹರಣೆಗಳಲ್ಲಿ ಇದು ಕೂಡ ಒಂದು. ಅದರಲ್ಲೂ ದಕ್ಷಿಣ ಕನ್ನಡದ ಪುತ್ತೂರಿನ ಎಸ್‌ಆರ್‌ಕೆ ಲ್ಯಾಡರ್ಸ್ ಸಂಸ್ಥೆಯ ಮಾಲಕ ಕೇಶವ ಅಮೈ ಎಲ್ಲ ಸಿಬ್ಬಂದಿಯನ್ನು ವಿಮಾನದಲ್ಲಿ ಟೂರ್ ಮಾಡಿಸಿದ್ದಾರೆ. (ವರದಿ: ಹರೀಶ ಮಾಂಬಾಡಿ)
Read Entire Article