ಹಿಮಪಾತದ ಜೊತೆ ಮೈ ಕೊರೆಯೋ ಚಳಿ; 'ಲಾ ನಿನಾ' ಅಬ್ಬರಕ್ಕೆ ಉತ್ತರಾಖಂಡ್ ಗಡಗಡ!
1 year ago
25
ARTICLE AD
ಈ ಬಾರಿ ಹಿಮಾಲಯದಲ್ಲಿ ಅತಿ ಹೆಚ್ಚಿನ ಹಿಮಪಾತವಾಗುವ ನಿರೀಕ್ಷೆ ಇದ್ದು, ಹಿಂದಿನ ಹಲವು ದಾಖಲೆಗಳನ್ನು ಮುರಿಯಲಿದೆಯಂತೆ. ಈ ಹಿಂದೆ ಹಿಮಪಾತ ಉಂಟಾಗಿದ್ದ ಬೆಟ್ಟಗಳಲ್ಲಿನ ಪ್ರದೇಶಗಳಲ್ಲಿ ಮತ್ತೊಮ್ಮೆ ಜನವರಿಯಲ್ಲಿ ಹಿಂದೆಂದೂ ಕಾಣದಷ್ಟು ತಂಪಿನ ಅನುಭವ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.