ಹಿಂದೆಂದೂ ಕಾಣದಂಥ ಸಿನಿಮಾ ಮೇಕಿಂಗ್ ಇದೀಗ ಕಿರುತೆರೆಯಲ್ಲಿ.. ಪಾತ್ರಗಳು, ದಿನಾಂಕ, ಸಮಯದ ವಿವರ
1 month ago
2
ARTICLE AD
Jagaddhatri Serial: ಸೆಪ್ಟೆಂಬರ್ 28ರಿಂದ ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ‘ಜಗದ್ಧಾತ್ರಿ' ಧಾರಾವಾಹಿ ಪ್ರಸಾರವಾಗಲಿದೆ. ಪಾತ್ರಗಳು, ಸಮಯದ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. Zee Kannada's new serial Jagaddhatri premieres on September 28 at 9 PM, starring Mokshitha Pai as an undercover woman IPS officer.