"ಹಿಂದಿನ ಜನ್ಮದಲ್ಲಿ ನಾನು ಭಾರತೀಯಳಾಗಿದ್ದೆ ಎಂದೆನಿಸುತ್ತದೆ": ಮಹಾ ಕುಂಭಮೇಳದಲ್ಲಿ ಇಟಲಿ ಮಹಿಳೆಯ ಮಾತು
1 year ago
27
ARTICLE AD
ಹಿಂದಿನ ಜನ್ಮದಲ್ಲಿ ನಾನು ಭಾರತೀಯಳಾಗಿದ್ದೆ ಎಂದು ನನಗೆ ಅನಿಸುತ್ತದೆ ಎಂದು ಹಿಂದೂ ಸಂಸ್ಕೃತಿಯನ್ನು ಇಷ್ಟಪಡುವ ಮತ್ತು ಕುಂಭಮೇಳಕ್ಕೆ ಮೊದಲ ಬಾರಿಗೆ ಇಟಲಿಯಿಂದ ಭೇಟಿ ನೀಡಿದ ಎಮ್ಮಾ ಅವರು ಅಭಿಪ್ರಾಯಪಟ್ಟಿದ್ದಾರೆ.