ಹಾಸನಾಂಬ ಮಹೋತ್ಸವ: ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ರೈಲು, ದೇವಸ್ಥಾನದ ಬಳಿ ಫ್ರೀ ವೈಫೈ ಸೌಲಭ್ಯ!
1 week ago
2
ARTICLE AD
Hasanamba Mahotsava: 2026ರ ಹಾಸನಾಂಬ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಭಕ್ತರ ಅನುಕೂಲಕ್ಕಾಗಿ ಬೆಂಗಳೂರು-ಹಾಸನ ನಡುವೆ ವಿಶೇಷ ರೈಲು ಸಂಚಾರ ಹಾಗೂ ದೇವಸ್ಥಾನದ ಆವರಣದಲ್ಲಿ ಉಚಿತ ವೈಫೈ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದ್ದಾರೆ. For the upcoming Hasanamba Mahotsava, the South Western Railway has announced a special train between Bengaluru and Hassan.