ಹಸೆಮಣೆ ಏರಲು ಸಜ್ಜಾದ ನವಗ್ರಹ ಬೆಡಗಿ ಶರ್ಮಿಳಾ ಮಾಂಡ್ರೆ: ನಿಶ್ಚಿತಾರ್ಥದ ಡೇಟ್‌ ಫಿಕ್ಸ್‌, ಹುಡುಗ ಯಾರು?

4 months ago 13
ARTICLE AD
Sharmiela Mandre: ಕನ್ನಡದ ಖ್ಯಾತ ನಟಿ ಶರ್ಮಿಲಾ ಮಾಂಡ್ರೆ ಅವರು ತಮಿಳು ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಜೂನ್ 25 ರಂದು ಇವರ ನಿಶ್ಚಿತಾರ್ಥ ಕಾರ್ಯಕ್ರಮ. Kannada actress Sharmiela Mandre is set to begin a new chapter in life with Tamil film producer Sudhan Sundaram. The couple's engagement is scheduled for June 25 in the presence of family and close friends.
Read Entire Article