ಹಳೆ ತೆರಿಗೆ ಪದ್ಧತಿ ಬೆಸ್ಟಾ? ಇಲ್ಲ ಹೊಸ ಪದ್ದತಿಯಾ? ಹಳೆಯದರಿಂದ ಹೊಸದಕ್ಕೆ ಬದಲಾಗೋದು ಹೇಗೆ?

1 year ago 27
ARTICLE AD
ಇತ್ತೀಚೆಗೆ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರಿಚಯಿಸಿದ ಹೊಸ ತೆರಿಗೆ ದರಗಳು ಹಾಗೂ ನಿಯಮಗಳು ಭಾರತೀಯ ಮಧ್ಯಮ ಕುಟುಂಬಗಳಿಗೆ ಅನುಕೂಲಕರವಾಗಿದೆ ಎಂಬ ವ್ಯಾಪಕ ಪ್ರಶಂಸೆ ಕೇಳಿಬಂದಿದೆ. ಈ ಮಸೂದೆಯಲ್ಲಿ ಮಾಡಲಾದ ಪ್ರಸ್ತಾವನೆಗಳು ಆರ್ಥಿಕ ವರ್ಷ 2026-27ರಿಂದ ವಿಶಾಲ ತೆರಿಗೆ ಶ್ರೇಣಿಗಳಲ್ಲಿ ಅನ್ವಯವಾಗುವ ತೆರಿಗೆ ದರಗಳನ್ನು ಕಡಿಮೆ ಮಾಡಿರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.
Read Entire Article