Tukaram Mundhe: Maharashtra FDA commissioner Tukaram Mundhe has intensified the crackdown on food adulteration and unsafe food with a year-round Festival Enforcement Calendar. ಮಹಾರಾಷ್ಟ್ರದಲ್ಲಿ ಆಹಾರ ಕಲಬೆರಕೆ ಮತ್ತು ಅಸುರಕ್ಷಿತ ಆಹಾರದ ವಿರುದ್ಧ ತುಕಾರಾಂ ಮುಂಢೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಫೆಸ್ಟಿವಲ್ ಎನ್‌ಫೋರ್ಸ್‌ಮೆಂಟ್ ಕ್ಯಾಲೆಂಡರ್ ಬಗ್ಗೆ ಇಲ್ಲಿದೆ ಮಾಹಿತಿ.