Hanuman Ansh: The release of the movie Hanuman Ansh has led to a massive surge of devotees at Neem Karoli Baba's Kainchi Dham in Nainital, prompting officials to plan new routes. ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ 'ಹನುಮಾನ್ ಅಂಶ್' ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಉತ್ತರಾಖಂಡದ ಕೈಂಚಿ ಧಾಮಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಪ್ರತಿದಿನ 35 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಿದ್ದಾರೆ.