ಹತ್ಯೆಗೀಡಾದ ಓಂಪ್ರಕಾಶ್ ಅಂತಿಮ ದರ್ಶನ, ಆಪ್ತರ ಕಂಬನಿ; ಈ ಮಧ್ಯೆ ತನಿಖೆಯೂ ಚುರುಕು, ವಿಡಿಯೋ
7 months ago
49
ARTICLE AD
ಪತ್ನಿಯಿಂದಲೇ ಹತ್ಯೆಗೀಡಾದ ನಿವೃತ್ತ ಪೊಲೀಸ್ ಅಧಿಕಾರಿ ಓಂಪ್ರಕಾಶ್ ಸಾವಿಗೆ ಪೊಲೀಸ್ ಇಲಾಖೆ ಮತ್ತು ಆಪ್ತರು ಕಂಬನಿ ಮಿಡಿದಿದ್ದಾರೆ. ಇಂದು ಅವರ ಮರಣೋತ್ತರ ಪರೀಕ್ಷೆಯ ನಂತರ ಸಾರ್ವಜನಿಕ ದರ್ಶನಕ್ಕೆ ಪಾರ್ಥೀವ ಶರೀರವನ್ನಿರಿಸಲಾಗಿತ್ತು. ಇನ್ನೊಂದೆಡೆ ಪತ್ನಿಯ ವಿಚಾರಣೆ ತೀವ್ರಗೊಂಡಿದ್ದು, ಆಸ್ತಿಗಾಗಿ ಕೊಲೆಯಾಗಿರುವುದು ಬಹಿರಂಗವಾಗಿದೆ.