ಸ್ಫಟಿಕದಂತೆ ಶುದ್ಧ ಈ ನದಿಯ ನೀರು; ದೇಶದ ಅತ್ಯಂತ ಸ್ವಚ್ಛವಾದ ನದಿ ಇದೇ ನೋಡಿ!

1 year ago 25
ARTICLE AD
ನಿಂತ ನೀರಿಗಿಂತ ನದಿ ನೀರು ಶುದ್ಧವಾಗಿರುತ್ತದೆ. ನದಿ ನೀರು ಯಾವಾಗಲೂ ಹರಿದುಕೊಂಡು ಹೋಗುವುದರಿಂದ ಶುದ್ಧವಾದ ನೀರನ್ನು ಒದಗಿಸುತ್ತದೆ. ಆದರೆ ನಾವುಗಳೇ ಪ್ರವಾಸದ ಹೆಸರಲ್ಲಿ ಅಲ್ಲಿಗೆ ಹೋಗಿ ನದಿ ಬದಿಗಳನ್ನು, ಅದರ ನೀರನ್ನು ಹಾಳು ಮಾಡಿ ಬರುತ್ತವೆ.
Read Entire Article