ಸ್ಥಳೀಯ ಭಾಷೆಯ ಹಾಡು ಕೇಳುವುದು ಭಯೋತ್ಪದನೆಯೇ? ಸೋನು ನಿಗಮ್‌ ನಡೆಗೆ ಕನ್ನಡಿಗರ ಆಕ್ರೋಶ ಹೀಗಿದೆ ನೋಡಿ

7 months ago 6
ARTICLE AD
ಬೆಂಗಳೂರಿನ ಈಸ್ಟ್‌ ಪಾಯಿಂಟ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ವೀಕ್ಷಕರಿಂದ ವಿನಂತಿ ಬಂದಾಗ ಖ್ಯಾತ ಗಾಯಕ ಸೋನು ನಿಗಮ್‌‌ ಅವರು "ಕನ್ನಡ... ಕನ್ನಡ... ಪೆಹಲ್ಗಾಮ್‌ ದಾಳಿ ಆಗಿರುವುದು ಇದೇ ಕಾರಣಕ್ಕೆ" ಎಂದಿರುವುದು ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ. 
Read Entire Article