ಸೌದಿಯಲ್ಲೂ ಮಾತೃಭೂಮಿ ಪ್ರೇಮ: ಬಸ್ಸಿನಲ್ಲಿ ‘ಬೆದ್ರ’ ಹೆಸರು ಬರೆದ ಮೂಡುಬಿದರೆಯ ಮೊಹಮ್ಮದ್ ಆಲಿ
8 months ago
63
ARTICLE AD
ಊರವರು ಎಲ್ಲಿ ಹೋದರೂ ತಮ್ಮತನವನ್ನು ಬಿಡುವುದಿಲ್ಲ ಎಂಬುದಕ್ಕೆ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಓಡಾಡುವ ಬಸ್ ಸಾಕ್ಷಿಯಾಗಿದೆ. ಕನ್ನಡ ಲಿಪಿಯಲ್ಲಿ ಬೆದ್ರ ಎಂದು ಬರೆಯಲಾಗಿರುವ ಫೊಟೋ ಈಗ ವೈರಲ್ ಆಗುತ್ತಿದೆ.