ಸೋಶಿಯಲ್ ಮೀಡಿಯಾ ಅಂದ್ರೆ ನೀವು ಮೂಗು ಮುರಿತೀರಾ? ಹಾಗಾದ್ರೆ, ನಿಮಗೆ ಸಿಗುತ್ತಂತೆ ಈ ಎಲ್ಲಾ ಪ್ರಯೋಜನ!

1 year ago 26
ARTICLE AD
ತೋರ್ಪಡಿಕೆಯ ಸಮಾಜದ ಮಧ್ಯೆ ಎಲ್ಲ ಜನರೊಂದಿಗೆ ಹೆಚ್ಚು ಬೆರೆಯದೇ ತಾವಾಯ್ತು, ತಮ್ಮ ಕೆಲಸವಾಯ್ತು ಅಂದುಕೊಂಡಿರುವವರು ವಿರಳ. ಹೀಗೆ ಅಂತರ್ಮುಖಿಗಳಾಗಿರುವುದು ದೌರ್ಬಲ್ಯವೆಂದೇ ಹಲವರು ಭಾವಿಸುತ್ತಾರೆ. ಆದರೆ ಇದು ಖಂಡಿತಾ ದೌರ್ಬಲ್ಯವಲ್ಲ. ಅಂತರ್ಮುಖಿಯಾಗಿರುವುದರಿಂದ ಅನೇಕ ಪ್ರಯೋಜನಗಳಿವೆ. ತೋರ್ಪಡಿಕೆಯ ಜಗತ್ತಿನಲ್ಲಿ ಅಂತರ್ಮುಖಿಯಾಗುವ 8 ಆಶ್ಚರ್ಯಕರ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.
Read Entire Article