Easy Astrology: ವಾರದ ಪ್ರತಿಯೊಂದು ದಿನಕ್ಕೂ ಜ್ಯೋತಿಷ್ಯದಲ್ಲಿ ವಿಭಿನ್ನ ಗ್ರಹ ಮತ್ತು ದೇವತೆಗಳ ಸಂಬಂಧವಿದೆ ಎಂದು ನಂಬಲಾಗುತ್ತದೆ. ಯಾವ ದಿನ ಯಾವ ಬಣ್ಣ ಧರಿಸಬೇಕು, ಯಾವ ದಾನ ಮಾಡಬೇಕು, ಯಾವ ದೇವರನ್ನು ಆರಾಧಿಸಬೇಕು ಮತ್ತು ಯಾವ ಅಭ್ಯಾಸಗಳನ್ನು ಪಾಲಿಸಿದರೆ ಶುಭ ಫಲಗಳು ದೊರೆಯಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. According to traditional astrology, each day of the week is associated with a specific planet and deity. This article explains simple day-