ಸೊಪ್ಪು ಬೆಳೆದು ತಿಂಗಳಿಗೆ 5 ಲಕ್ಷ ಗಳಿಸ್ತಾರೆ ಮಾಜಿ ಬ್ಯಾಂಕರ್!

1 year ago 27
ARTICLE AD
ಸಿಟಿಗ್ರೂಪ್‌ನ ಮಾಜಿ ಉದ್ಯೋಗಿ ಅಜಯ್ ಗೋಪಿನಾಥ್ ಕೂಡ ಮೈಕ್ರೋಗ್ರೀನ್‌ಗಳನ್ನು ತಮ್ಮ ಮನೆಯಲ್ಲೇ ಬೆಳೆಸಲು ನಿರ್ಧರಿಸಿದ್ದು ಕೂಡ ಒಂದು ಘಟನೆಯಿಂದ ಎಂದು ಹೇಳುತ್ತಾರೆ. ರೆಸ್ಟೋರೆಂಟ್‌ಗೆ ಹೋಗಿದ್ದಾಗ ಅಲ್ಲಿದ್ದ ಸಲಾಡ್‌ನಲ್ಲಿ ಈ ಮೈಕ್ರೋಗ್ರೀನ್‌ಗಳಿಂದ ಸಮೃದ್ಧವಾಗಿದ್ದ ಅಲಂಕಾರ ಅವರ ಗಮನ ಸೆಳೆಯಿತು ಹಾಗೂ ಇದನ್ನೇಕೆ ತಮ್ಮ ಮನೆಯಲ್ಲೇ ಬೆಳೆಸಬಾರದು ಎಂಬ ಸಂಕಲ್ಪವನ್ನು ಮಾಡಿದರು.
Read Entire Article