Vanshika Yadav: ಬೆಂಗಳೂರಿನಲ್ಲಿ ಸಿಸ್ಕೊ ಕಂಪನಿಯಲ್ಲಿದ್ದ ಕೈತುಂಬಾ ಸಂಬಳದ ಕೆಲಸ ಬಿಟ್ಟು, ಸತತ ಎರಡು ಬಾರಿ ಯುಪಿಎಸ್ಸಿ ಪ್ರಿಲಿಮ್ಸ್ನಲ್ಲಿ ವಿಫಲರಾದರೂ ಛಲ ಬಿಡದೆ ಮೂರನೇ ಪ್ರಯತ್ನದಲ್ಲಿ 6ನೇ ರ್ಯಾಂಕ್ ಗಳಿಸಿದ ವಂಶಿಕಾ ಯಾದವ್ ಅವರ ಐಎಎಸ್ ಸಾಧನೆಯ ಸ್ಫೂರ್ತಿದಾಯಕ ಕಥೆ. Inspiring UPSC success story of Vanshika Yadav, who left her lucrative corporate job at Cisco in Bengaluru, overcame two prelims failures, and secured AIR 6 in her third at