Rajpal Yadav: ಕೋಟ್ಯಂತರ ರೂಪಾಯಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು, 7 ದೂರುಗಳಿಗೂ ತಲಾ ₹1 ಕೋಟಿಗೂ ಅಧಿಕ ಮೊತ್ತ ಪಾವತಿಸುವಂತೆ ಆದೇಶಿಸಿದೆ. Delhi High Court has sentenced Bollywood actor Rajpal Yadav to three months in jail in a long-pending cheque bounce case and directed him to pay over ₹1 crore in each of seven complaints.