ಸಿಎಂ ವಿಜಯ್-ಸಂಗೀತಾ ಡಿವೋರ್ಸ್ ಅರ್ಜಿ ಲೀಕ್: ಸಿಎಂ ಖಾಸಗಿ ವಿಚಾರ ಕೆದಕಿ ರಾಜಕೀಯ ಲಾಭಕ್ಕೆ ಮುಂದಾದ ಡಿಎಂಕೆ

4 months ago 12
ARTICLE AD
Vijay Sangeetha Divorce: ನಟ-ರಾಜಕಾರಣಿ ವಿಜಯ್ ಹಾಗೂ ಅವರ ಪತ್ನಿ‌ ಸಂಗೀತಾ ಅವರಿಗೆ ಸಂಬಂಧಿಸಿದೆ ಎನ್ನಲಾದ ವಿಚ್ಛೇದನ ಅರ್ಜಿ ಲೀಕ್ ಆಗಿರುವ ಸುದ್ದಿ ತಮಿಳುನಾಡಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅರ್ಜಿಯಲ್ಲಿರುವ ಆರೋಪಗಳು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಹೊಸ ವಿವಾದ ಹುಟ್ಟುಹಾಕಿವೆ. A leaked divorce petition allegedly linked to actor-politician Vijay and his wife Sangeetha Sornalingam has triggered controversy.
Read Entire Article