85 Year Old Ex Soldier: Discover the highly inspiring story of Lal Chand Godara, an 85-year-old former soldier from Haryana who completed his MA from IGNOU. He is now aiming for a PhD or a Law degree. ಹರಿಯಾಣದ ಸಿರ್ಸಾದ 85 ವರ್ಷದ ಮಾಜಿ ಯೋಧ ಲಾಲ್ ಚಂದ್ ಗೋದಾರ ಅವರು ಇಗ್ನೋ ಮೂಲಕ ಎಂಎ ಪದವಿ ಪಡೆದು ಸ್ಫೂರ್ತಿಯಾಗಿದ್ದಾರೆ. 81ನೇ ವಯಸ್ಸಿನಲ್ಲಿ ಪದವಿ ಮುಗಿಸಿದ್ದ ಇವರು, ಈಗ ಪಿಎಚ್ಡಿ ಅಥವಾ ಕಾನೂನು ಪದವಿ ಓದುವ ಕನಸು ಕಂಡಿದ್ದಾರೆ.