ಸಶಸ್ತ್ರ ಪಡೆ ಸೇರಲಿವೆ 156 'ಪ್ರಚಂಡ' ಹೆಲಿಕಾಪ್ಟರ್; ರಕ್ಷಣಾ ಜಾಲ ವಿಸ್ತರಣೆಗೆ ಎಚ್ಎಎಲ್ ಸಾಥ್
1 year ago
130
ARTICLE AD
ಭೂಸೇನೆ ಮತ್ತು ವಾಯುಸೇನೆಯ ಅಗತ್ಯತೆಗಳನ್ನು ಪರಿಗಣಿಸಿ, ಒಟ್ಟು 156 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಒದಗಿಸುವಂತೆ ರಕ್ಷಣಾ ಇಲಾಖೆಯು ಮನವಿ ಪತ್ರ ಬಿಡುಗಡೆ ಮಾಡಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಿಳಿಸಿದೆ. (ಬರಹ: ಗಿರೀಶ್ ಲಿಂಗಣ್ಣ)