ಸರ್ಕಾರಿ ಶಾಲೆಗಳ LKG-UKGಗೆ ಈ ಜಿಲ್ಲೆಯಲ್ಲಿ ಭಾರಿ ಡಿಮಾಂಡ್: ಮೊದಲ ವರ್ಷವೇ 14 ಸಾವಿರಕ್ಕೂ ಹೆಚ್ಚು ಮಕ್ಕಳು ದಾಖಲು

2 months ago 7
ARTICLE AD
Government schools and upgraded Anganwadi centres in Shivamogga witness massive demand for LKG-UKG admissions, with over 14,000 children enrolled for the 2026-27 academic year. ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಹಾಗೂ ಮೇಲ್ದರ್ಜೆಗೇರಿದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರವೇಶಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು, 2026-27ನೇ ಸಾಲಿನಲ್ಲಿ 14 ಸಾವಿರಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಪಡೆದಿದ್ದಾರೆ.
Read Entire Article