ಸರ್ಕಾರಿ ಕೆಲಸಕ್ಕೆ ಅನಧಿಕೃತ ರಜೆ; ಮಹಿಳಾ ಉದ್ಯೋಗಿ ವಜಾ ಕ್ರಮ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
6 days ago
2
ARTICLE AD
Karnataka High Court: ಮಾತೃತ್ವ ರಜೆ ನೆಪದಲ್ಲಿ ಅನಧಿಕೃತ ರಜೆ ಪಡೆದಿದ್ದ ಮಹಿಳಾ ಉದ್ಯೋಗಿ ವಜಾ ಎತ್ತಿಹಿಡಿದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ. Karnataka High Court has upheld the dismissal of a probationary woman software technician who remained absent from duty after her maternity leave without proper authorisation.