ಸಫಾರಿ ವಾಹನದ ಮೇಲೆ ಎಗರಿದ ಚಿರತೆ ವೀಡಿಯೋ ವೈರಲ್‌; ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಭಯಗೊಂಡ ಪ್ರವಾಸಿಗರು video

1 year ago 8
ARTICLE AD
ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಹೊರಟಿದ್ದವರ ವಾಹನದ ಮೇಲೆ ಚಿರತೆ ದಾಳಿ ಮಾಡಿರುವ ಘಟನೆಯ ವೀಡಿಯೋ ವೈರಲ್‌ ಆಗಿದೆ. ಯಾವುದೇ ಅನಾಹುತಗಳು ಆಗಿಲ್ಲ. ಅದರ ವಿವರ ಇಲ್ಲಿದೆ.
Read Entire Article