ಸಂಸತ್ತಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆ 2025 ಮಂಡನೆ; ನಿಮಗೆ ತಿಳಿದಿರಬೇಕಾದ 10 ಪ್ರಮುಖ ಅಂಶಗಳಿವು
9 months ago
53
ARTICLE AD
ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯ ಮುಂದಿಟ್ಟ ಹೊಸ ಆದಾಯ ತೆರಿಗೆ ಮಸೂದೆಯಲ್ಲಿ, ಹಲವು ಸಂಕೀರ್ಣ ಪರಿಭಾಷೆಗಳನ್ನು ಸರಳಗೊಳಿಸಲಾಗಿದೆ. ಭಾಷೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ಮಸೂದೆ ಕುರಿತ ಪ್ರಮುಖ 10 ಅಂಶಗಳನ್ನು ನೋಡೋಣ.