ಸಂಗೀತಾಸಕ್ತರಿಗೆ ಆದರದ ಕರೆಯೋಲೆ; ಬೆಂಗಳೂರಿನಲ್ಲಿ ಭಾರತ್ ಗಂಧರ್ವ ಯಾತ್ರೆಯ 16ನೇ ಆವೃತ್ತಿ!

1 year ago 27
ARTICLE AD
ಫೆಬ್ರವರಿ 19 ರಿಂದ 23 ರವರೆಗೆ ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ 16 ನೇ ಆವೃತ್ತಿಯ ಭಾರತ್ ಗಂಧರ್ವ ಯಾತ್ರೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕೊಳಲುವಾದಕ ಶಶಾಂಕ್ ಸುಬ್ರಹ್ಮಣ್ಯಂ ಅವರಿಗೆ ಭಾರತೀಯ ಶಾಸ್ತ್ರೀಯ ಸಂಗೀತ ಜಗತ್ತಿಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ 13 ನೇ ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
Read Entire Article