ಷೇರುಪೇಟೆಯಿಂದ ಜೈಪ್ರಕಾಶ್ ಅಸೋಸಿಯೇಟ್ಸ್ ಔಟ್: ಲಕ್ಷಾಂತರ ಹೂಡಿಕೆದಾರರಿಗೆ ತೀವ್ರ ನಿರಾಶೆ

4 months ago 13
ARTICLE AD
Jaiprakash Associates: ಜೈಪ್ರಕಾಶ್‌ ಅಸೋಸಿಯೇಟ್ಸ್‌ ಲಿಮಿಟೆಡ್‌ ಕಂಪನಿ ಎನ್‌ಎಸ್‌ಇ ಮತ್ತು ಬಿಎಸ್‌ಇಯಿಂದ ಅಧಿಕೃತವಾಗಿ ಡಿಲಿಸ್ಟ್ ಆಗಿದೆ. ಎನ್‌ಸಿಎಲ್‌ಟಿ ಅನುಮೋದಿಸಿದ ಪುನಶ್ಚೇತನ ಯೋಜನೆಯಡಿ ಕಂಪನಿಯ ಈಕ್ವಿಟಿ ಮೌಲ್ಯ ಸಂಪೂರ್ಣ ರದ್ದಾಗಿದ್ದು, ಸುಮಾರು 6.48 ಲಕ್ಷ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಕಳೆದುಕೊಂಡಿದ್ದಾರೆ. Jaiprakash Associates Limited has been officially delisted from NSE and BSE after NCLT approved its insolvency resolution plan
Read Entire Article