Akul Balaji: ಚಿತ್ತಾರ ಸ್ಟಾರ್ ಅವಾರ್ಡ್ಸ್ 2026 ವೇದಿಕೆಯಲ್ಲಿ ನಟಿ ಶ್ರೀಲೀಲಾ ಅವರ ಕನ್ನಡ ಪ್ರೀತಿಯನ್ನು ಹೊಗಳಿದ ನಿರೂಪಕ ಅಕುಲ್ ಬಾಲಾಜಿ ಮಾತುಗಳು ವೈರಲ್ ಆಗಿದ್ದು, ಅದು ರಶ್ಮಿಕಾ ಮಂದಣ್ಣ ಅವರಿಗೆ ಪರೋಕ್ಷ ಟಾಂಗ್ ಎನ್ನುವ ಚರ್ಚೆ ಶುರುವಾಗಿದೆ. A viral moment from Chittara Star Awards 2026 has sparked debate after Akul Balaji praised Sreeleela for speaking Kannada proudly. Fans speculate it was an indirect dig at Rashmika Mandanna.