ಶ್ರೀರಂಗಪಟ್ಟಣದಲ್ಲಿ ಇಂದೇ ಜಂಬೂಸವಾರಿ, ನಟ ಶಿವರಾಜಕುಮಾರ್‌ ಚಾಲನೆ; 4 ದಿನ ಉಂಟು ನಾನಾ ಕಾರ್ಯಕ್ರಮ

1 year ago 8
ARTICLE AD
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ದಸರಾ ಸಂಭ್ರಮ ತೆರೆದುಕೊಳ್ಳಲಿದೆ. ನಟ ಶಿವರಾಜಕುಮಾರ್‌ ಜಂಬೂ ಸವಾರಿಯಲ್ಲಿ ಪುಷ್ಪಾರ್ಚನೆ ಮಾಡುವರು.
Read Entire Article