ಶೈಕ್ಷಣಿಕ ಅರಾಜಕತೆಯತ್ತ ಸಾಗುತ್ತಿದೆ ಕರ್ನಾಟಕ; ರಾಜೀವ ಹೆಗಡೆ ಬರಹ
5 months ago
13
ARTICLE AD
ರಾಜೀವ ಹೆಗಡೆ ಬರಹ: ಕರ್ನಾಟಕದಲ್ಲಿ ಸಾಮಾನ್ಯವಾಗಿ ದುಬಾರಿ ಶಿಕ್ಷಣ ಎನಿಸಿಕೊಳ್ಳುವ ವೃತ್ತಿಪರ ಕೋರ್ಸ್‌ಗಳ ಶುಲ್ಕಕ್ಕಿಂತ ಪ್ರಾಥಮಿಕ ಹಾಗೂ ಪಿಯು ಶಿಕ್ಷಣದ ಶುಲ್ಕ ಹೆಚ್ಚಾಗಿದೆ. ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳಲ್ಲಿನ ಶೇ 10ರಷ್ಟು ಮೂಲ ಸೌಕರ್ಯವನ್ನು ಈ ಶಿಕ್ಷಣ ಸಂಸ್ಥೆಗಳು ಹೊಂದಿರುವುದಿಲ್ಲ.