ARTICLE AD
ಶಿವಾನಂದ ಪಾಟೀಲ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ರಾಜೀನಾಮೆ ಪ್ರಹನಸಕ್ಕೆ ತೆರೆ ಬಿದ್ದಿದೆ. ಶಿವಾನಂದ ಅವರಿಗೆ ತಾಕತ್ತಿದ್ದರೆ ರಾಜೀನಾಮೆ ಕೊಡಲಿ ಎಂದಿದ್ದ ಬಸನಗೌಡ ಸವಾಲಿಗೆ ಪ್ರತಿಯಾಗಿ, ಶಿವಾನಂದ ಪಾಟೀಲ್ ಷರತ್ತು ಬದ್ಧ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ನಿಯಮಬದ್ಧವಾಗಿ ಇಲ್ಲದ ಕಾರಣ ಅಂಗೀಕಾರವಾಗಿಲ್ಲ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
