ಶಿವರಾತ್ರಿನೇ ಬೇರೆ, ಮಹಾಶಿವರಾತ್ರಿನೇ ಬೇರೆ! ಇವುಗಳ ನಡುವಿನ ವ್ಯತ್ಯಾಸ ಶಿವಭಕ್ತರಿಗೂ ಗೊತ್ತಿಲ್ಲ!

1 year ago 27
ARTICLE AD
Mahashivratri and Shivratri Difference: ಫೆಬ್ರವರಿ 26ರ ಬುಧವಾರ ಮಹಾಶಿವರಾತ್ರಿ ಹಬ್ಬವು ಅತ್ಯಂತ ಶಕ್ತಿಯುತ ಮತ್ತು ಪವಿತ್ರ ಹಿಂದೂ ಹಬ್ಬಗಳಲ್ಲಿ ಒಂದಾಗಿದ್ದು, ಈ ದಿನ ಭಕ್ತರು ಶಿವನ ಪ್ರೀತಿ ಮತ್ತು ಭಕ್ತಿಯಲ್ಲಿ ಮುಳುಗುತ್ತಾರೆ. ದೈವಿಕ ಶಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ರಾತ್ರಿಯನ್ನು ಧ್ಯಾನ, ಜಪ, ನೃತ್ಯ ಇನ್ನಿತರ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ನಿಮಗೆ ಗೊತ್ತಾ ಮಹಾಶಿವರಾತ್ರಿ ಮತ್ತು ಶಿವರಾತ್ರಿ ಎರಡು ಒಂದೇ ಅಲ್ಲ ಎನ್ನುವುದು..!
Read Entire Article