ಶಿವರಾತ್ರಿಗೆ ಕೊಪ್ಪಳದಲ್ಲಿ ತೆರೆದುಕೊಂಡ ಬಗೆಬಗೆಯ ಹಣ್ಣು ಜೇನುಗಳ ಲೋಕ
9 months ago
88
ARTICLE AD
ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾದ ``ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಹಲಸು, ಅಣಬೆ ಹಾಗೂ ಜೇನು’’ ಪ್ರದರ್ಶನ ಮತ್ತು ಮಾರಾಟ ಮೇಳ ಗಮನ ಸೆಳೆಯುತ್ತಿದೆ.