ಶರಣಾಗತ 6 ನಕ್ಸಲರ ಶಸ್ತ್ರಾಸ್ತ್ರ ಮೇಗೂರು ಅರಣ್ಯದಲ್ಲಿ ಪತ್ತೆ; ಶೋಧ ನಡೆಸಿ ಪತ್ತೆ ಹಚ್ಚಿದ ಪೊಲೀಸರು
10 months ago
10
ARTICLE AD
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಶರಣಾಗಿದ್ದ ನಕ್ಸಲ್ ತಂಡದ ಮುಂಡಗಾರು ಲತಾ ಮತ್ತು ಸಹಚರರು ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿರಲಿಲ್ಲ. ಕೊಪ್ಪ ಪೊಲೀಸರು ಅದನ್ನು ಪತ್ತೆ ಹಚ್ಚಿದ್ದಾರೆ.