ವೈಭವ್ ಸೂರ್ಯವಂಶಿ ವಿರುದ್ಧ ಸಮರಕ್ಕೆ ಸಿದ್ಧ: ಟೀಮ್ ಇಂಡಿಯಾಗೆ ಸವಾಲ್ ಹಾಕಿದ್ರಾ ಅಫ್ಘಾನಿಸ್ತಾನ ನಾಯಕ?
1 month ago
5
ARTICLE AD
Ibrahim Zadran: ಭಾರತ-ಅಫ್ಘಾನಿಸ್ತಾನ ಟಿ20 ಪಂದ್ಯ ಆರಂಭಕ್ಕೂ ಮುನ್ನ ಅಫ್ಘಾನ್ ನಾಯಕ ವೈಭವ್ ಸೂರ್ಯವಂಶಿ ವಿರುದ್ಧ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದು ಇದೀಗ ಭಾರಿ ವೈರಲ್ ಆಗುತ್ತಿದೆ. Afghanistan captain Ibrahim Zadran praised Vaibhav Sooryavanshi and revealed that his team has studied young batter and prepared a plan to counter him.