Vaibhav Sooryavanshi: ವೈಭವ್ ಸೂರ್ಯವಂಶಿಯ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಫಿದಾ ಆಗಿದ್ದಾರೆ. ಅವರ ಪತ್ನಿಯೂ ವೈಭವ್ ಪಂದ್ಯಗಳನ್ನು ವೀಕ್ಷಿಸುತ್ತಾರೆ ಎಂದು ಹೇಳಿದ್ದಾರೆ. ಇದು ಇದೀಗ ಭಾರಿ ವೈರಲ್ ಆಗುತ್ತಿದೆ. Vaibhav Sooryavanshi's aggressive batting has impressed former India captain Krishnamachari Srikkanth, who says even his wife watches the youngster's matches.