ವೀಲ್ಚೇರ್ನಲ್ಲೇ ಜೊಮ್ಯಾಟೋ ಡೆಲಿವರಿ ಮಾಡ್ತಿರೋ ಮಹಿಳೆ; ಈಕೆಯ ಸ್ವಾಭಿಮಾನ ನೋಡಿ ಕಣ್ಣೀರಿಟ್ಟ ಜನ
3 months ago
11
ARTICLE AD
Zomato: ಬ್ಯಾಟರಿ ಚಾಲಿತ ವೀಲ್ಚೇರ್ನಲ್ಲೇ ಜೊಮ್ಯಾಟೋ ಡೆಲಿವರಿ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್ ಆಗಿದ್ದು, ಅವರ ಛಲ, ಸ್ವಾಭಿಮಾನ ಮತ್ತು ಕಠಿಣ ಪರಿಶ್ರಮಕ್ಕೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. A differently-abled woman delivering Zomato orders on a battery-powered wheelchair has gone viral, inspiring millions with her determination, self-respect and hard work.