ವೀಕೆಂಡ್‌ನಲ್ಲೂ ಇಮೇಲ್‌ಗೆ ಉತ್ತರಿಸಬೇಕು, ಆರಾಮಾಗಿರಲು ಬರೋದಾದ್ರೆ ಕಂಪನಿಗೆ ಬರಬೇಡಿ ಎಂದ Uber CEO

3 weeks ago 2
ARTICLE AD
Uber CEO Dara Khosrowshahi: ಉಬರ್ ಸಿಇಒ ದಾರಾ ಖೋಸ್ರೋಶಾಹಿ ತಮ್ಮ ಕಂಪನಿಯ ಉದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ವಾರಾಂತ್ಯದಲ್ಲಿಯೂ ಇಮೇಲ್‌ಗಳಿಗೆ ಉತ್ತರಿಸಬೇಕು ಮತ್ತು ಕಠಿಣ ಪರಿಶ್ರಮ ಪಡದಿದ್ದರೆ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. Uber CEO Dara Khosrowshahi warns employees to reply to emails on weekends, stating that the company's demanding culture requires hard work and those looking to relax shouldn't join.
Read Entire Article