ವಿನಯ್‌ ಕುಲಕರ್ಣಿ ರಾಜಕೀಯ ಭವಿಷ್ಯ ಮುಗಿಸಲು 15 ಕೋಟಿ ರೂ ಡೀಲ್;‌ ವಿಚಾರಣೆ ವೇಳೆ ಹೊರಬಿದ್ದ ಸ್ಪೋಟಕ ಮಾಹಿತಿ

8 months ago 5
ARTICLE AD

ವಿನಯ್ ಕುಲಕರ್ಣಿ ಅವರನ್ನು ಕೇಸ್‌ನಲ್ಲಿ ಸಿಲುಕಿಸಲು ಹಾಗೂ ಅವರ ರಾಜಕೀಯ ಭವಿಷ್ಯ ಮುಗಿಸಲು 15 ಕೋಟಿ ರೂ ಡೀಲ್ ನಡೆದಿದೆ ಎಂದು ವಿನಯ್ ಕುಲಕರ್ಣಿ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

Read Entire Article