ವಿಠ್ಠಲನ ದರ್ಶನಕ್ಕೆ ಹೊರಟಿದ್ದವರ ಬಾಳಲ್ಲಿ ವಿಧಿಯಾಟ: ಪಿಕಪ್ ವ್ಯಾನ್ ಬಾವಿಗೆ ಬಿದ್ದು 14 ಭಕ್ತರು ಜಲಸಮಾಧಿ

4 months ago 13
ARTICLE AD
Devotees: ಮಹಾರಾಷ್ಟ್ರದ ಪಂಢರಪುರ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಪಿಕಪ್ ವ್ಯಾನ್ ಬಾವಿಗೆ ಉರುಳಿ ಬಿದ್ದ ಪರಿಣಾಮ 14 ಭಕ್ತರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. A tragic accident near Pandharpur in Maharashtra claimed the lives of 14 devotees after a pickup van lost control and plunged into a roadside well. Rescue operations are underway
Read Entire Article