ವಾರೀ ಎನರ್ಜಿಸ್ ಷೇರು ವಿಮರ್ಶೆ: ಐಪಿಒ ಲಿಸ್ಟ್ ಬಳಿಕ ಶೇಕಡ 56 ಲಾಭ; ಮಾರುವುದೇ, ಇಟ್ಟುಕೊಳ್ಳುವುದೇ?
1 year ago
64
ARTICLE AD
Waaree Energies share price: ಇಂದು (ಅಕ್ಟೋಬರ್ 28)ರಂದು ಷೇರುಪೇಟೆಯಲ್ಲಿ ಲಿಸ್ಟ್ ಆದ ಚಾರೀ ಎನರ್ಜಿ ಹೂಡಿಕೆದಾರರಿಗೆ ಒಳ್ಳೆಯ ಲಾಭವನ್ನೇ ತಂದುಕೊಟ್ಟಿದೆ. ಸಾಕಷ್ಟು ಜನರು ಐಪಿಒ ಲಿಸ್ಟ್ ಆದ ಬಳಿಕ ಮಾರಾಟ ಮಾಡಿದ್ದಾರೆ. ಈ ಷೇರನ್ನು ದೀರ್ಘಕಾಲ ಇಟ್ಟುಕೊಳ್ಳುವುದು ಉತ್ತಮವೇ?