After 14 Years: ಭಾರತೀಯ ವಾಯುಪಡೆಯಲ್ಲಿ 14 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಖಾ ಚೌಧರಿ, ಇದೀಗ ಮುಂಬೈನಲ್ಲಿ 'ಜೆಸ್ಸಿಯಾಸ್ ಕೆಫೆ' ಆರಂಭಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಸೇನಾ ಶಿಸ್ತನ್ನು ಅವರು ವ್ಯವಹಾರದಲ್ಲಿ ಅಳವಡಿಸಿಕೊಂಡಿದ್ದಾರೆ. After serving 14 years in the Indian Air Force, Wing Commander Shikha Chaudhary has started a new journey as an entrepreneur by opening Jessiea's Cafe in Mumbai.