ವಾಯುಪಡೆ ಕೆಲಸ ಬಿಟ್ಟು ಬಟ್ಟೆ ಅಂಗಡಿ ತೆರೆದ ಮಹಿಳೆ: 14 ವರ್ಷ ಸೇನಾ ಸೇವೆ ಬಳಿಕ ಈ ನಿರ್ಧಾರ ಏಕೆ?
1 month ago
3
ARTICLE AD
IAF Officer: ಭಾರತೀಯ ವಾಯುಪಡೆಯಲ್ಲಿ 14 ವರ್ಷ ಸೇವೆ ಸಲ್ಲಿಸಿ ಬಳಿಕ ಡೆಹ್ರಾಡೂನ್ನಲ್ಲಿ ಬಟ್ಟೆ ಅಂಗಡಿ ಆರಂಭಿಸಿದ ಐಶ್ವರ್ಯ ಎಂಬ ಮಹಿಳಾ ಅಧಿಕಾರಿಯ ಸ್ಪೂರ್ತಿದಾಯಕ ಕಥೆ. Discover the inspiring story of Aishwarya, a former IAF officer who left the Air Force after 14 years to start a clothing brand in Dehradun to spend more time with her family and children.