ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ; ಬಜೆಟ್ ದಿನ ಘೋಷಿಸಿದ್ದ ಪರಿಹಾರ ಮತ್ತೆ ಹಿಂದಕ್ಕೆ

9 months ago 6
ARTICLE AD
ಮಾರ್ಚ್ 1ರಂದು ಅನ್ವಯವಾಗುವಂತೆ ಎಲ್‌ಪಿಜಿ ಸಿಲಿಂಡರ್‌ ದರ ಪರಿಷ್ಕರಣೆ ಮಾಡಲಾಗಿದೆ. ಹೊಸ ದರದ ಪ್ರಕಾರ, ಬಜೆಟ್ ದಿನದಂದು ನೀಡಲಾಗಿದ್ದ ಪರಿಹಾರವನ್ನು ಇಂದು ಹಿಂತೆಗೆದುಕೊಳ್ಳಲಾಗಿದೆ. 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿದೆ.
Read Entire Article