ವಯಸ್ಸಾದ ಅಪ್ಪ ಅಮ್ಮನಿಗಾಗಿ 23 ವರ್ಷ ಕಾಲ ಕೆಲಸ ಮಾಡಿದ ಮೈಕ್ರೋಸಾಫ್ಟ್ ಕೆಲಸ ಬಿಟ್ಟ ಕೇಶವನ್ ಷಣ್ಮುಗಂ
2 weeks ago
2
ARTICLE AD
Microsoft VP Kesavan: ಮೈಕ್ರೋಸಾಫ್ಟ್‌ನ ಉಪಾಧ್ಯಕ್ಷ ಕೇಶವನ್ ಷಣ್ಮುಗಂ ಅವರು ಭಾರತದಲ್ಲಿರುವ ತಮ್ಮ ವಯಸ್ಸಾದ ಪೋಷಕರೊಂದಿಗೆ ಸಮಯ ಕಳೆಯಲು ತಮ್ಮ 23 ವರ್ಷಗಳ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. Microsoft VP Kesavan Shanmugam has announced his retirement after a successful 23-year career to spend more time with his ageing parents in India.