ವಯಸ್ಸಾಗುತ್ತಿದ್ದಂತೆ ಕಣ್ಣಿನ ಪೊರೆ ಜಾಸ್ತಿ ಆಗ್ತಿದ್ಯಾ? ನಿರ್ಲಕ್ಷ್ಯ ಬೇಡ, ಈಗ್ಲೇ ಚಿಕಿತ್ಸೆ ಪಡೆಯಿರಿ!
1 year ago
26
ARTICLE AD
ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ, ಹೊಸ ಚಿಕಿತ್ಸಾ ವಿಧಾನಗಳನ್ನು ಬಳಸುವ ಮೂಲಕ ಕಣ್ಣಿನ ಪೊರೆ ಸಮಸ್ಯೆಯನ್ನು ಪರಿಶೀಲಿಸಬಹುದು. ಆದಷ್ಟು ಬೇಗ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾದ್ರೆ ಕಣ್ಣಿನ ಪೊರೆ ಸಮಸ್ಯೆಯನ್ನು ಪತ್ತೆ ಹಚ್ಚುವುದು ಹೇಗೆ? ಇದರ ಗುಣಲಕ್ಷಣಗಳೇನು? ಈ ಸಮಸ್ಯೆಗೆ ಪರಿಹಾರಗಳೇನು ಎಂಬುವುದನ್ನು ತಿಳಿಯೋಣ.