Niveditha Gowda: ಹಳ್ಳಿ ಲುಕ್‌ನಲ್ಲಿ ಹಸುವಿನ ಹಾಲು ಕರೆಯುವ ವಿಡಿಯೋ ಹಂಚಿಕೊಂಡ ನಿವೇದಿತಾ ಗೌಡ ಟ್ರೋಲ್‌ಗೆ ಗುರಿಯಾಗಿದ್ದಾರೆ. 'ಲೈಕ್‌ಗೋಸ್ಕರ ಅಲ್ಲ, ನಿಜವಾದ ಹಳ್ಳಿ ಬದುಕು ಅನುಭವಿಸಿ' ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. Bigg Boss fame Niveditha Gowda's village-style cow milking video has gone viral, but netizens criticized it as a publicity stunt and urged her to experience real village life.